ಕರ್ನಾ ಸಕಾರದಿಂದ ಉಚಿತ ಡ್ರೋನ್ ಪೈಲಟ್ ತರಬೇತಿ: ಸರ್ಕಾರದ ಹೊಸ ಅವಕಾಶ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಕೃಷಿ ಪದವೀಧರರಿಗೆ ಉಚಿತ ಡ್ರೋನ್ ಪೈಲಟ್ ತರಬೇತಿ – ಸರ್ಕಾರದ ಹೊಸ ಅವಕಾಶ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಕೃಷಿ ಪದವೀಧರರಿಗೆ ಆಧುನಿಕ ಕೌಶಲ್ಯಗಳನ್ನು ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ. WhatsApp Group Join Now Telegram Group Join Now        ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ನಡೆಯುವ ಈ ಯೋಜನೆಯು 15 ದಿನಗಳ ವಸತಿಯುತ ಡ್ರೋನ್ ಪೈಲಟ್ ತರಬೇತಿಯನ್ನು ಸಂಪೂರ್ಣ … Continue reading ಕರ್ನಾ ಸಕಾರದಿಂದ ಉಚಿತ ಡ್ರೋನ್ ಪೈಲಟ್ ತರಬೇತಿ: ಸರ್ಕಾರದ ಹೊಸ ಅವಕಾಶ