Zilla Panchayat Recruitment: ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಜಿಲ್ಲಾ ಪಂಚಾಯತ್ ಕೆಲಸ ಸಿಗುತ್ತೆ
Zilla Panchayat Recruitment: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025 – ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ – ಸಂಪೂರ್ಣ ಮಾರ್ಗದರ್ಶಿ ನಮಸ್ಕಾರ ಉದ್ಯೋಗ ಸೇಕರರೇ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಾಂತ್ರಿಕ ಜ್ಞಾನ ಹೊಂದಿರುವವರಿಗೆ ಒಂದು ದೊಡ್ಡ ಅವಕಾಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಶಾಖೆಯಲ್ಲಿ “ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ” (Assistant District Project Manager – ADPM) ಹುದ್ದೆಗೆ ನೇಮಕಾತಿ ಘೋಷಣೆಯಾಗಿದ್ದು, ಇದು ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ … Read more