PMMVY Scheme: ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.! ನೇರವಾಗಿ ಬ್ಯಾಂಕ್ ಖಾತೆಗೆ 6000 ಜಮೆ ಆಗುತ್ತೆ – ಇಂದೇ ಅರ್ಜಿ ಸಲ್ಲಿಸಿ
PMMVY Scheme: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ.! ಗರ್ಭಿಣಿ ಮಹಿಳೆಯರಿಗೆ ರೂ. 6000 ಆರ್ಥಿಕ ನೆರವು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ಗರ್ಭಿಣಿ ಮಹಿಳೆಯರ ಮತ್ತು ಪಾಲಿಚ್ಚುವ ತಾಯಂದಿರ ಸಂರಕ್ಷಣೆಗಾಗಿ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯ ಮೂಲಕ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ರೂ. 6000 ವರೆಗಿನ ಹಣಕಾಸು ನೆರವು ಸಿಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ ಮತ್ತು ಕೆಲಸದ ನಷ್ಟವನ್ನು ಭರಿಸುವುದು ಇದರ ಪ್ರಮುಖ … Read more