Jio Plans: ಜಿಯೋ ಹೊಸ ರೀಚಾರ್ಜ್ ಪ್ಲಾನ್ ₹448ರಿಂದ ಪ್ರಾರಂಭವಾಗಿ 84 ದಿನಗಳ ಅನ್ಲಿಮಿಟೆಡ್ ಕಾಲ್ ಮತ್ತು ಡೇಟಾ ಪ್ಯಾಕ್‌ಗಳು – ಗ್ರಾಹಕರಿಗೆ ದೊಡ್ಡ ರಿಲೀಫ್!
Jio Plans: ಜಿಯೋ ಹೊಸ ರಿಚಾರ್ಜ್ ಯೋಜನೆಗಳು 2026.! ₹448ರಿಂದ ಪ್ರಾರಂಭವಾಗಿ 84 ದಿನಗಳ ಅನ್ಲಿಮಿಟೆಡ್ ಕಾಲ್ ಮತ್ತು ಡೇಟಾ ಪ್ಯಾಕ್‌ಗಳು – ಗ್ರಾಹಕರಿಗೆ ದೊಡ್ಡ ರಿಲೀಫ್! ನಮಸ್ಕಾರ, ಸಂಪರ್ಕದ ಸುಗಂತರೇ! ಹೊಸ ವರ್ಷದ ಮೊದಲ ವಾರದಲ್ಲೇ ರಿಲಯನ್ಸ್ ಜಿಯೋ ತನ್ನ 450 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ಒಂದು ಭರವಸೆಯ ಉಡುಗೊರೆ ನೀಡಿದ್ದು ಕಡಿಮೆ ಬೆಲೆಯ 84 ದಿನಗಳ ಪ್ರೀಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಇದರಿಂದ ತಿಂಗಳಿಗೆ ಸರಾಸರಿ ₹150-200 ಉಳಿತಾಯ ಸಾಧ್ಯ. ಜನವರಿ 5, … Read more